Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
irony
1
irony
ಐರನಿ
ನಾಮವಾಚಕ
(ಬಹುವಚನ
ironies
).
ಕಟಕಿ; ವ್ಯಂಗ್ಯ; ಅಣಕ; ಐರನಿ; ಮುಖ್ಯವಾಗಿ ಒಬ್ಬನ ಅಭಿಪ್ರಾಯ ಅಲ್ಲಗಳೆಯಲು, ಅದನ್ನೇ ಒಪ್ಪುವಂತೆ ನಟಿಸಿ ಮಾತನಾಡಿ ವಿರುದ್ಧಾಭಿಪ್ರಾಯ ಸೂಚಿಸುವುದು ಯಾ ಹಾಗೆ ಸೂಚಿಸಿದ ಮಾತು.
(ವಿಧಿ, ದಶೆ, ಮೊದಲಾದವುಗಳ) ದುರ್ಘಟನೆ; ದುರ್ವಿಧಿ; ಅಸಂಗತ ಘಟನೆ; ವಿಧಿಯ ಅಣಕ; ವಿಧಿ ವಿಡಂಬನ; ಸಹಜವಾಗಿ ಅಪೇಕ್ಷಣೀಯವಾಗಿದ್ದು, ಹಿತಕಾರಕ ದೃಷ್ಟಿಯಿಂದಲೋ ಎಂಬಂತೆ ತೋರಿದರೂ ನಿಜವಾಗಿ ದ್ವೇಷಾಸೂಯೆಗಳಿಂದ ಕೂಡಿದ್ದು, ಅಕಾಲದಲ್ಲಿ ಅಸಂಗತವಾಗಿ ಸಂಭವಿಸುವ ದುರ್ಘಟನೆ.
(ಮಾತಿನ) ವ್ಯಂಗ್ಯ; ಧ್ವನಿ; ಗೊತ್ತಿದ್ದವರಿಗೆ ಮಾತ್ರ ಒಳ ಅರ್ಥವೂ ಉಳಿದವರಿಗೆ (ಮುಖ್ಯವಾಗಿ ಸಂಬಂಧಿಸಿದವರಿಗೆ) ಹೊರತೋರಿಕೆಯ ಅರ್ಥವೂ ಬರುವ, ಬರುವಂತೆ ಬಳಸಿದ, ಪದ ಪ್ರಯೋಗ.
ಪದಗುಚ್ಛ
irony of fate
=
1
irony(2)
.