1 inch
ಇಂಚ್
ನಾಮವಾಚಕ
ಇಂಚು; ಅಂಗುಲ:
2.5 ಸೆಂಟಿ ಈಟರ್: (ಉದ್ದದ ಅಳತೆಯಲ್ಲಿ) ಒಂದು ಅಡಿಯ ಹನ್ನೆರಡನೆಯ ಒಂದು ಪಾಲು.
(ನಕಾಸೆಯ ಅಳತೆಯ ಒಂದು ಮಾನ) ಇಷ್ಟು ಅಂಗುಲಕ್ಕೆ ನೆಲದ ಮೇಲೆ ಇಷ್ಟು ಮೈಲಿ ಎಂಬ ಅಳತೆ: a $2 \frac12$ inch map $2\frac12$ ಅಂಗುಲದ ನಕಾಸೆ.
(ಮಳೆಯ ಮಾಪನದಲ್ಲಿ) ನೆಲದ ಮೇಲೆ ಒಂದಂಗುಲ ನೀರು ನಿಲ್ಲುವಷ್ಟು ಪ್ರಮಾಣ.
(ವಾಯುಮಂಡಲದ ಯಾ ಇತರ ಒತ್ತಡದ ವಿಷಯದಲ್ಲಿ) ಪಾದರಸ ತುಂಬಿದ ಒಂದಂಗುಲ ಎತ್ತರದ ನಿಲವನ್ನು ಯಾ ಸ್ತಂಭವನ್ನು ಸಮತೂಕಗೊಳಿಸುವಷ್ಟು ಒತ್ತಡ.
ಸ್ವಲ್ಪ; ಕೊಂಚ; ಲೇಶಮಾತ್ರ; ತುಸು; ಅಲ್ಪ ಪ್ರಮಾಣ: would not yield an inch ಸ್ವಲ್ಪ ಮಾತ್ರವನ್ನೂ ಬಿಟ್ಟು ಕೊಡಲು ಸಿದ್ಧನಿಲ್ಲ.
(ಬಹುವಚನದಲ್ಲಿ) ಎತ್ತರ: a man of your inches ನಿನ್ನ(ಷ್ಟು) ಎತ್ತರದ ಆಳು.
ಪದಗುಚ್ಛ
cubic inch ಘನ ಅಂಗುಲ; ಒಂದಂಗುಲ ಬಾಹುವುಳ್ಳ ಘನದ ಘನಫಲ.
square inch ಚದರಂಗುಲ; ಒಂದಂಗುಲ ಬಾಹುವುಳ್ಳ ಚದರದ ವಿಸ್ತೀರ್ಣ.
ನುಡಿಗಟ್ಟು
an inch of cold iron ಕಠಾರಿ (ಮೊದಲಾದವುಗಳಿಂದ) ಇರಿತ.
by inches ಸ್ವಲ್ಪ ಸ್ವಲ್ಪವಾಗಿ; ಕೊಂಚಕೊಂಚವಾಗಿ; ಕ್ರಮೇಣ.
every inch ಪೂರ್ತಿ; ಸಂಪೂರ್ಣವಾಗಿ.
give him an inch and he’ll take an ell .
inch by inch = ನುಡಿಗಟ್ಟು \((2)\) .
within an inch of one’s life ಸಾಯುವಷ್ಟರಮಟ್ಟಿಗೂ; ಸಾಯುವವರೆಗೂ: flog (person) within an inch of his life ವ್ಯಕ್ತಿಯನ್ನು ಅವನು ಸಾಯುವವರೆಗೂ ಬಡಿ; ಒಬ್ಬನನ್ನು ಸಾಯಬಡಿ.