(ಒಂದನ್ನು) ಹಿಮ್ಮೆಟ್ಟಿಸಲು, ಹಿಂದಕ್ಕೆ ತಿರುಗಿಸಲು ಅದರ ಮುಂದೆ ಹೋಗಿ ನಿಲ್ಲು, ಅಡ್ಡಗಟ್ಟು.
ಮನೆ ಮೊದಲಾದವಕ್ಕೆ ಹಿಂತಿರುಗು.
head for (ಹಡಗು ಮೊದಲಾದವುಗಳ ವಿಷಯದಲ್ಲಿ) (ನಿರ್ದಿಷ್ಟ ಸ್ಥಳದ, ಸ್ಥಾನದ) ಕಡೆಗೆ – ಸರಿ, ಸಾಗು, ಹೋಗು, ಚಲಿಸು: head for Bombay ಬೊಂಬಾಯಿಯತ್ತ ಸಾಗುತ್ತheading for the main road ಮುಖ್ಯರಸ್ತೆಯಿಂದ ಚಲಿಸುತ್ತhead straight for home ನೇರವಾಗಿ ಮನೆಗೆ ಹೋಗುheading for disaster ವಿನಾಶದತ್ತ ಸರಿಯುತ್ತ (ರೂಪಕವಾಗಿ ಸಹ.)
head off:
(ಒಂದನ್ನು) ಹಿಂದಕ್ಕೆ ಯಾ ಪಕ್ಕಕ್ಕೆ ತಿರುಗಿಸಲು (ಅದರ) ಮುಂದೆ ಹೋಗಿ ನಿಲ್ಲು: head off a flock of sheep ಕುರಿಗಳು ದಾರಿ ತಪ್ಪದಂತೆ ಯಾ ಅಡ್ಡದಾರಿ ಹಿಡಿಯದಂತೆ ಅವುಗಳ ಮುಂದೆ ಹೋಗಿ ಅಡ್ಡಗಟ್ಟಿ ನಿಲ್ಲುthe hounds headed off the fleeing hare ಓಡುತ್ತಿದ್ದ ಮೊಲ ಮುಂದುವರಿಯದಂತೆ ಬೇಟೆನಾಯಿಗಳು ಅದನ್ನು ಈರಿ ಹೋಗಿ ನಿಂತವು.
(ರೂಪಕವಾಗಿ) ಓಡಿಹೋಗಿ – ತಡೆ, ಅಡ್ಡಿಪಡಿಸು: the police headed off the fleeing driver ಪರಾರಿಯಾಗುತ್ತಿದ್ದ ಚಾಲಕನನ್ನು ಪೊಲೀಸರು ಓಡಿಹೋಗಿ ತಡೆದರು.
(ರೂಪಕವಾಗಿ) ನಿವಾರಿಸು; ತಪ್ಪಿಸು; ಪರಿಹರಿಸು: head off a quarrel ಮುಂಜಾಗ್ರತೆ ಕ್ರಮದಿಂದ ಜಗಳ ತಪ್ಪಿಸು.