See also 2glut
1glut ಗ್ಲಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ glutted, ವರ್ತಮಾನ ಕೃದಂತ glutting).
ಸಕರ್ಮಕ ಕ್ರಿಯಾಪದ
  1. (ವ್ಯಕ್ತಿಗೆ ಯಾ ಹೊಟ್ಟೆಗೆ) ಬಿರಿಯುವಷ್ಟು ತಿನ್ನಿಸು; ಕಂಠಪೂರ್ತಿ ತಿನ್ನಿಸು; ಹಾಳತ ಈರಿ ತಿನ್ನಿಸು; ಕಟ್ಟರೆಯಾಗುವಷ್ಟು ತಿನ್ನಿಸು.
  2. (ಹಸಿವನ್ನು, ಹಂಬಲವನ್ನು) ಪೂರ್ತಿ ತೀರಿಸು; ಮಿತಿಈರಿ ತಣಿಸು.
  3. ಆಹಾರವನ್ನು ಮಿತಿಈರಿ, ಪ್ರಮಾಣ ಈರಿ ತುಂಬು, ತುರುಕು (ರೂಪಕವಾಗಿ ಸಹ).
  4. ಕಟ್ಟರೆಯಾಗಿಸು; ವೆಗಟಾಗಿಸು; ರುಚಿಹೋಗಿ ಓಕರಿಕೆ ಬರುವಷ್ಟು – ತಿನ್ನಿಸು ಯಾ ತಣಿಸು.
  5. ಗಿಡಿ; ಗಿಡುಗು; ಕಟ್ಟಡಚು; ತುಂಬಿ ತುರುಕು; ಮಿತಿಈರಿ ತುಂಬು.
  6. (ಮಾರುಕಟ್ಟೆಯಲ್ಲಿ) ಸರಕುಗಳನ್ನು ಮಿತಿಈರಿ, ಅತಿಯಾಗಿ ಶೇಖರಿಸು.
ಅಕರ್ಮಕ ಕ್ರಿಯಾಪದ

ಹೊಟ್ಟೆ ಬಿರಿಯುವಷ್ಟು, ಕಂಠಪೂರ್ತಿ, ಹಾಳತ ಈರಿ ಯಾ ಕಟ್ಟರೆಯಾಗುವಷ್ಟು ತಿನ್ನು: he glutted all night ಕಟ್ಟರೆಯಾಗುವಷ್ಟು ರಾತ್ರಿಯೆಲ್ಲ ತಿನ್ನುತ್ತಲೇ ಇದ್ದ.

ಪದಗುಚ್ಛ