Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
fold
3
fold
4
fold
1
fold
ನಾಮವಾಚಕ
(ಕುರಿಗಳ, ಕೆಲವೊಮ್ಮೆ ಇತರ ಸಾಕುಪ್ರಾಣಿಗಳ) ದೊಡ್ಡಿ; ಹಟ್ಟಿ; ರೊಪ್ಪ.
(ರೂಪಕವಾಗಿ) ಚರ್ಚು; ಚರ್ಚಿಗೆ ಸೇರಿದವರು:
he preached to the fold
ಅವನು ಚರ್ಚಿನವರಿಗೆ ಉಪದೇಶ ಮಾಡಿದನು.
(ಸಮಾನ) ನಂಬಿಕೆಯುಳ್ಳವರ ಸಮೂಹ; ಶ್ರದ್ಧಾವಂತರ ಸಮಾಜ.
ಕುರಿಹಿಂಡು; ಕುರಿಮಂದೆ.
ಪದಗುಚ್ಛ
true fold
=
1
fold(2)
.