See also 1endocrine
2endocrine ಎಂಡೋಕ್ರೈ(ಕ್ರಿ)ನ್‍
ನಾಮವಾಚಕ

(ಅಂಗರಚನಾಶಾಸ್ತ್ರ, ಶರೀರ ವಿಜ್ಞಾನ)

  1. ಹಾರ್ಮೋನು; ನಿರ್ನಾಳಗ್ರಂಥಿಯು ಸ್ರವಿಸುವ ಪದಾರ್ಥ.
  2. ನಿರ್ನಾಳಗ್ರಂಥಿ; ಅಂತಃಸ್ರಾವಕ ಗ್ರಂಥಿ.