See also 2endocrine
1endocrine ಎಂಡೋಕ್ರೈ(ಕ್ರಿ)ನ್‍
ಗುಣವಾಚಕ

(ಅಂಗರಚನಾಶಾಸ್ತ್ರ, ಶರೀರ ವಿಜ್ಞಾನ)

  1. ಅಂತಃಸ್ರಾವಕ; (ಗ್ರಂಥಿಗಳ ವಿಷಯದಲ್ಲಿ) ನಾಳಗಳ ಮೂಲಕ ಹೊರಬೀಳದೆ, ರಕ್ತದ ಮೂಲಕ ದೇಹದಲ್ಲಿ ಹರಡಿಕೊಳ್ಳುವಂತೆ ದ್ರವವನ್ನು ರಕ್ತಕ್ಕೆ ನೇರವಾಗಿ ಸ್ರವಿಸುವ.
  2. ನಿರ್ನಾಳಗ್ರಂಥಿಗಳ.
  3. ಹಾರ್ಮೋನುಗಳ ಯಾ ಅವಕ್ಕೆ ಸಂಬಂಧಿಸಿದ.