1cry
ಕ್ರೈ
ನಾಮವಾಚಕ
- (ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದ) ಅಳು; ರೋದನ; ಚೀತ್ಕಾರ; ಬೊಬ್ಬೆ; ಅರಚುವಿಕೆ; ಗೋಳಾಟ; ಕಿರಿಚಾಟ; ಆರ್ತನಾದ.
- (ಸಂತೋಷ ಮೊದಲಾದವುಗಳ ಸೂಚನೆಯಾದ) ಕೂಗು; ಕೇಕೆ; ಬೊಬ್ಬೆ.
- ಬೇಡಿಕೆ; ಕೇಳಿಕೆ; ಮೊರೆ.
- (ಪ್ರಾಣಿಯ) ಕೂಗು.
- (ಬೇಟೆನಾಯಿಯ) ಬೊಗಳು; ಗಳ್ಳು; ಊಳು; ಊಳಮೆ.
- ಬೇಟೆನಾಯಿಗಳ ತಂಡ.
- ಪೇರಿಕೂಗು; ಬೀದಿವ್ಯಾಪಾರಿಯ ಕೂಗು.
- ಜಾಹೀರಾತು; ಪ್ರಚಾರ.
- ಘೋಷಣೆ.
- ವದಂತಿ; ಗಾಳಿಸಮಾಚಾರ; ಬೀದಿಸುದ್ದಿ; ಜನರಕೂಗು; ಮಂದಿಮಾತು.
- ಧ್ಯೇಯವಾಕ್ಯ.
- ಜನಾಭಿಪ್ರಾಯ; ಪ್ರಜಾಮತ; ಜನತೆಯ ಕೂಗು.
- ಕಾತರದ ಕೂಗು.
- ತಗಡಿನ ಸದ್ದು; ತಗಡು ಮೊದಲಾದವನ್ನು ಬಗ್ಗಿಸಿದಾಗ ಆಗುವ ಶಬ್ದ.
ನುಡಿಗಟ್ಟು
- a far cry ಬಹುದೂರ.
- all the cry ಜನಮೆಚ್ಚು; ಎಲ್ಲೆಲ್ಲೂ ಇರುವ ಪದ್ಧತಿ.
- a long cry = ನುಡಿಗಟ್ಟು \((1)\).
- cry from the heart = cri de coeur.
- follow in the cry ಲೆಕ್ಕಕ್ಕೆ ಬಾರದವರ ಗುಂಪಿನಲ್ಲಿ ಸೇರು; ಕುರಿಹಿಂಡಿನಲ್ಲಿ ಕುರಿಯಾಗು; ವಿಚಾರಹೀನರನ್ನು ಅನುಸರಸಿ ಹೋಗು.
- have a good cry ಮನಃಪೂರ್ತಿ ಅತ್ತುಬಿಡು; ಪೂರಾ, ಚೆನ್ನಾಗಿ–ಅತ್ತುಬಿಡು.
- in full cry
- (ನಾಯಿಗಳು ಬೇಟೆಯ ಪ್ರಾಣಿಯನ್ನು ಬೆನ್ನಟ್ಟುವಾಗ) ಎಲ್ಲವೂ ಒಟ್ಟಿಗೆ ಬೊಗಳುತ್ತ.
- ಯಾರ ಮೇಲಾದರೂ–ಜೋರಿನಿಂದ ಬೀಳುತ್ತ, ಬಿರುಸಿನಿಂದ ಎರಗುತ್ತಾ.
- much cry and little wool ಅಬ್ಬರ ಬಹಳ, ಆದಾಯ ಯಾ ಲಾಭ ಕಡಮೆ.
- out of all cry ಲೆಕ್ಕಹಾಕಲಾಗದಷ್ಟು ಅತಿಯಾಗಿ; ಎಣಿಸಲಾಗದಷ್ಟು ಹೆಚ್ಚಾಗಿ.
- the cry = ನುಡಿಗಟ್ಟು \((2)\).
- within cry ಕೂಗಳತೆಯಲ್ಲಿ; ಹತ್ತಿರದಲ್ಲಿ.