See also 1caustic
2caustic ಕಾಸ್ಟಿಕ್‍
ನಾಮವಾಚಕ
  1. ಕಾಡಿಕಾರ; ಸುಡುಕ; ದಾಹಕ; ಸಾವಯವ ಭಾಗವನ್ನು ಸುಟ್ಟುಹಾಕುವ, ತಿಂದುಹಾಕುವ ಪದಾರ್ಥ.
  2. (ದೃಗ್‍ವಿಜ್ಞಾನ) ಸ್ಪರ್ಶತಲ; ಕಾಸ್ಟಿಕ್‍; ಒಂದು ಬಿಂದುವಿನಿಂದ ಹೊರಟ ರಶ್ಮಿಗಳು ಒಂದು ಗೋಲೀಯ ತಲದಲ್ಲಿ ಪ್ರತಿಫಲಿಸಿ ಯಾ ವಕ್ರೀಭವಿಸಿ ಮುಂದುವರಿಯುವಾಗ, ಅವೆಲ್ಲವೂ ಸ್ಪರ್ಶಕಗಳಾಗಿರತಕ್ಕ ಕಾಲ್ಪನಿಕ ತಲ.
ಪದಗುಚ್ಛ

lunar caustic ಚಿಕಿತ್ಸೆಗಾಗಿ ಚುಟಿಕೆ ಹಾಕಲು ಬಳಸುವ ಬೆಳ್ಳಿ ನೈಟ್ರೇಟು.