See also 2caustic
1caustic ಕಾಸ್ಟಿಕ್‍
ಗುಣವಾಚಕ
  1. ಸುಡುವ; ದಹಿಸುವ; ತಿಂದುಹಾಕುವ; ರಾಸಾಯನಿಕ ಕ್ರಿಯೆಯಿಂದ ಯಾವುದೇ ಸಾವಯವ ಭಾಗವನ್ನು ಸುಟ್ಟು ನಾಶ ಮಾಡುವ.
  2. (ರೂಪಕವಾಗಿ) (ಮಾತು, ಟೀಕೆ ಮೊದಲಾದವುಗಳ ವಿಷಯದಲ್ಲಿ) ಕಟುವಾದ; ತೀಕ್ಷ್ಣವಾದ; ಚುಚ್ಚುವ; ಮನ ನೋಯಿಸುವ.