Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
bone
3
bone
1
bone
ಬೋನ್
ನಾಮವಾಚಕ
ಮೂಳೆ; ಎಲುಬು; ಅಸ್ಥಿ.
(ಬಹುವಚನದಲ್ಲಿ) ಕಾಯ; ಒಡಲು; ದೇಹ; ಶರೀರ:
my old bones
ಜೀರ್ಣವಾದ, ಮುಪ್ಪಿನ ನನ್ನ ದೇಹ.
(ಬಹುವಚನದಲ್ಲಿ) ಕಳೇಬರ; ಮೃತದೇಹ; ದೇಹದ ಅವಶೇಷಗಳು:
his old bones were laid to rest
ಅವನ ಮೃತದೇಹವನ್ನು ಸಮಾಧಿಯಲ್ಲಿಟ್ಟರು.
ಅಸ್ಥಿಪಂಜರ; ಅಸ್ಥಿವ್ಯವಸ್ಥೆ; ಕಂಕಾಲ.
ಅಸ್ಥಿದ್ರವ್ಯ; ಮೂಳೆಯ (ಮೂಲ) ದ್ರವ್ಯ.
(ದಂತ, ಹಲ್ಲು, ತಿಮಿ ಮೂಳೆ, ಮೊದಲಾದ) ಮೂಳೆಯಂಥ ಪದಾರ್ಥ.
(ಮೂಳೆಯಿಂದ ತಯಾರಿಸಿದ) ದಾಳ; ಮುಖ್ಯವಾಗಿ ಡಾಮಿನೊ ಆಟದ ಕಾಯಿ.
(ದಂತ ಯಾ ಮೂಳೆಯಿಂದ ಮಾಡಿದ) ಚಿಟಿಕೆಗಳು; ತಾಳಗಳು.
(ಬಹುವಚನದಲ್ಲಿ) ದಾಳಗಳು.
(ಮಾಂಸದ ಅಂಚಿನಲ್ಲಿರುವ ಚೆನ್ನಾಗಿ ಬೆಂದಿರುವ) ಮೃದು ಮೂಳೆ:
knuckle bone
ಗೆಣ್ಣೆಲುಬು.
broiled bones
ಹುರಿದ ಮೂಳೆಗಳು.
ವ್ಯಾಜ್ಯಕಾರಣ; ವ್ಯಾಜ್ಯಕ್ಕೆ, ವಿವಾದಕ್ಕೆ ಕಾರಣವಾದ – ವಸ್ತು, ವಿಷಯ:
bone to pick with someone
ಜಗಳ ಹೂಡಲು ಕಾರಣ; ಕಲಹಕಾರಣ.
(ಆಸ್ಟ್ರೇಲಿಯ) (ಆಗದವರಿಗೆ ಕಾಯಿಲೆ ಉಂಟು ಮಾಡಲು ಯಾ ಸಾಯಿಸಲು ಆದಿವಾಸಿಗಳು) ಮಾಟ ಮಾಡುವಾಗ ಬಳಸುವ ಮೂಳೆ.
(ಹೆಂಗಸರ ಒಳ ಕುಪ್ಪಸ ಮೊದಲಾದವು ಮುದುರಿಕೊಳ್ಳದಂತೆ ಒಳ ಸೇರಿಸಿರುವ) ಗಟ್ಟಿ ಪಟ್ಟಿ.
ಪದಗುಚ್ಛ
horse with plenty of bones
ಒಳ್ಳೆಯ ಮೈಕಟ್ಟಿನ ಕುದುರೆ.
ನುಡಿಗಟ್ಟು
a bag of bones
(ಆಡುಮಾತು) ನರಪೇತಲ; ಬಡಕಲ; ಸಣಕಲ; ತೆಳ್ಳನೆಯ ವ್ಯಕ್ತಿ.
bare bones
ಕೇವಲ – ಮೂಲಾಂಶಗಳು, ಮುಖ್ಯಾಂಶಗಳು:
he will need time to present the bares of the argument
ವಾದದ ಮೂಲಾಂಶಗಳನ್ನು ಹಾಜರುಪಡಿಸಲು ಅವನಿಗೆ ಕಾಲಾವಕಾಶ ಬೇಕು.
bred in the bone
(ಯಾವುದಾದರೂ ಬೇರುಬಿಟ್ಟ ದುರ್ಗುಣಗಳ ವಿಷಯದಲ್ಲಿ) ಅಸ್ಥಿಗತ; ಸಹಜಪ್ರಕೃತಿಯ; ತಿದ್ದಲು ಅಸಾಧ್ಯವಾದ.
close to the bone
=
ನುಡಿಗಟ್ಟು \((9)\)
.
feel in one’s bones
ದೃಢವಾಗಿರು; (ಯಾವುದೇ ವಾಸ್ತವಿಕ ಪುರಾವೆಯಿಲ್ಲದಿದ್ದರೂ) ಭರವಸೆ ಹೊಂದಿರು; ದೃಢವಾಗಿ ನಂಬು ಯಾ ಭಾವಿಸು.
flesh and bone
ಮಾಂಸ ಮೂಳೆ; ಅಂಗಭೂತವಾದದ್ದು; ಸ್ವಾಭಾವಿಕ ಭಾಗವಾದದ್ದು.
make no bones
(ಯಾವುದನ್ನೇ – ಹೇಳಲು, ಮಾಡಲು) ಹಿಂಜರಿಯದಿರು; ಅಳುಕದಿರು:
they made no bones about dismissing him
ಅವನನ್ನು ಕೆಲಸದಿಂದ ವಜಾ ಮಾಡಲು ಅವರು ಹಿಂಜರಿಯಲಿಲ್ಲ.
ಮರೆಮಾಚದಿರು; ಮುಚ್ಚುಮರೆ ಮಾಡದಿರು; ರಹಸ್ಯ ಮಾಡದಿರು; ಪ್ರಕಟವಾಗಿ – ಒಪ್ಪಿಕೊ, ಹೇಳು.
make old bones
ಮುಪ್ಪಿನವರೆಗೂ, ವಯಸ್ಸಾಗುವವರೆಗೂ – ಇರು, ಬದುಕಿರು:
will never make old bones
ಬಹುಕಾಲ ಬದುಕಿರುವುದಿಲ್ಲ; ಮುಪ್ಪನ್ನು ಕಾಣುವುದಿಲ್ಲ.
near the bone
ಅಸಭ್ಯವಾದ; ಮರ್ಯಾದೆಯಿಲ್ಲದ.
ದರಿದ್ರ; ನಿರ್ಗತಿಕ.
skin and bone
ಅಸ್ಥಿಚರ್ಮ; ಅಂಗಭೂತವಾದುದು.
ಬರಿ ಮೂಳೆ; ಮೂಳೆ ಚಕ್ಕಳ; ನರಪೇತಲ.
to the bone
(ಚಳಿ, ವ್ರಣ, ಮೊದಲಾದವುಗಳ ವಿಷಯದಲ್ಲಿ) ಮೂಳೆ ಮುಟ್ಟುವಂತೆ; ಆಳವಾಗಿ; ಮೂಳೆಯವರೆಗೆ; ಸಂಪೂರ್ಣವಾಗಿ.
ಅತ್ಯಂತ – ಕಡಮೆ, ಕನಿಷ್ಠವಾಗಿ.
will never make old bones live
ಮುದಿ ದೇಹವನ್ನು ಯಾ ಮುದುಕನನ್ನು ಬಹುಕಾಲ ಎಂದಿಗೂ ಉಳಿಸಲಾರೆ.
ಸತ್ತವನನ್ನು ಎಂದಿಗೂ ಬದುಕಿಸಲಾರೆ.
work one’s fingers to the bone
ಮೂಳೆ ಕಾಣಿಸಿಕೊಳ್ಳುವವರೆಗೆ ದುಡಿ; ತುಂಬ ಕಷ್ಟಪಟ್ಟು ಕೆಲಸ ಮಾಡು, ದುಡಿ.
bone of contention
=
1
bone(11)
.