See also 2awe  3awe
1awe
ನಾಮವಾಚಕ

ಭಯ; ವಿಸ್ಮಯ; ಭಯಭಕ್ತಿ; ಭಯಗೌರವ.

ನುಡಿಗಟ್ಟು
  1. awe stricken = ನುಡಿಗಟ್ಟು(\(2\)).
  2. awe–struck ವಿಸ್ಮಿತ; ಭಯಚಕಿತ; ಭಯವಿಸ್ಮಿತ.
  3. hold or keep in awe ಭಯಭಕ್ತಿಯಲ್ಲಿರಿಸು.
  4. stand in awe ಭಯಭಕ್ತಿಯಿಂದಿರು.