See also 2avoirdupois
1avoirdupois ಆವರ್ಡ್ಯುಪಾಯ್‍’
ನಾಮವಾಚಕ
  1. ಆವರ್ಡ್ಯುಪಾಯ್‍’; ಒಂದು ಪೌಂಡಿಗೆ 16 ಔನ್ಸ್‍ ಯಾ 7000 ಗ್ರೇನುಗಳು ಎಂಬ ಮಾನವನ್ನು ಆಧರಿಸಿದ ಒಂದು ತೂಕ ಪದ್ಧತಿ.
  2. (ಆಡುಮಾತು) (ವ್ಯಕ್ತಿಯ) ವಜನು; ತೂಕ; ದೇಹದ ಭಾರ.