See also 1avoirdupois
2avoirdupois ಆವರ್ಡ್ಯುಪಾಯ್‍’
ಗುಣವಾಚಕ
  1. ಆವರ್ಡ್ಯುಪಾಯ್‍’ ಪದ್ಧತಿಯ.
  2. (ಆಡುಮಾತು) (ವ್ಯಕ್ತಿಯ) ವಜನಿನ; ತೂಕದ.
ಪದಗುಚ್ಛ

avoirdupois pound ಆವರ್ಡ್ಯುಪಾಯ್‍’ ಪೌಂಡು; 16 ಔನ್ಸುಗಳು ಯಾ 7000 ಗ್ರೇನುಗಳ ತೂಕ.