2auxiliary
ನಾಮವಾಚಕ
- ನೆರವಿಗ; ಸಹಾಯಕ.
- (ಸಂಘ, ಸಂಸ್ಥೆ, ಮೊದಲಾದವುಗಳ ವಿಷಯದಲ್ಲಿ) ಅಧೀನ ಸಂಘ; ಉಪಸಂಘ.
- (ನೌಕಾಯಾನ) ಯುದ್ಧೇತರ ನೌಕೆ; ಉಪನೌಕೆ.
- (ಸಾಮಾನ್ಯವಾಗಿ ಬಹುವಚನದಲ್ಲಿ) ನೆರವು ಪಡೆ; ಮಿತ್ರ ಸೇನೆ; ಬೆಂಬಲ ಸೈನ್ಯ; ಸಹಾಯಕ ದಳ; ಒಂದು ರಾಷ್ಟದ ಸೇವೆಯಲ್ಲಿ ನಿರತವಾದ ವಿದೇಶಿ ಯಾ ಮಿತ್ರ ರಾಷ್ಟ್ರಗಳ ಪಡೆ.