See also 2auxiliary
1auxiliary ಆಗ್‍ಸಿಲ್ಯರಿ, ಆಕ್‍(ಗ್‍)ಸಿಲಿಅರಿ
ಗುಣವಾಚಕ
  1. ಗೌಣ; ಆನುಷಂಗಿಕ.
  2. ಸಹಾಯಕ; ಬೆಂಬಲದ; ನೆರವಾಗುವ.
  3. (ಮುಂದೆ ಬಳಕೆಗೆ ಬರುವುದೆಂದು) ಕಾದಿರಿಸಿದ; ಮೀಸಲಿಟ್ಟಿರುವ.
  4. (ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಸಹಾಯಕ.