1amiss
ಅಮಿಸ್
ಕ್ರಿಯಾವಿಶೇಷಣ
- ಗೊತ್ತು ತಪ್ಪಿ; ಗುರಿ ತಪ್ಪಿ; ಗುರಿಗೆಟ್ಟು; ಎಣಿಸದಂತಾಗದೆ.
- ತಪ್ಪಾಗಿ; ದೋಷಯುಕ್ತವಾಗಿ.
- ಅನುಚಿತವಾಗಿ; ಅಸಮಂಜಸವಾಗಿ; ಅಸಂಗತವಾಗಿ: he is apt to speak amiss ಅವನು ಅಸಂಗತವಾಗಿ ಮಾತನಾಡುವವನೇ.
ನುಡಿಗಟ್ಟು
- come amiss ಕ್ರಮತಪ್ಪಿ (ಅನಿರೀಕ್ಷಿತವಾಗಿ) ಸಂಭವಿಸು.
- happen amiss = ನುಡಿಗಟ್ಟು\((1)\).
- take amiss
- ತಪ್ಪು ತಿಳಿದುಕೊ; ತಪ್ಪು ಅರ್ಥಮಾಡಿಕೊ; ಅಪಾರ್ಥಗ್ರಹಿಸು.
- ಅಪರಾಧವಾಗಿ ಭಾವಿಸು; ಅಪರಾಧವೆಂದು ಎಣಿಸು.