play one’s ace ತನ್ನ ಜಾಣತನವನ್ನೆಲ್ಲ ತೋರಿಸು; ತನ್ನ ಉಪಾಯಗಳನ್ನೆಲ್ಲ ಪ್ರಯೋಗಿಸು; ತನ್ನ ಶಕ್ತಿಸಾಮರ್ಥ್ಯಗಳನ್ನೆಲ್ಲ ವಿನಿಯೋಗಿಸು.
within an ace of ಇನ್ನೇನು ಆಯಿತು; ಹತ್ತಿರ ಹತ್ತಿರ: I was within an ace of being trampled to death ತುಳಿತಕ್ಕೆ ಸಿಕ್ಕಿ ಇನ್ನೇನು (ಹತ್ತಿರ ಹತ್ತಿರ) ಸಾಯುವುದರಲ್ಲಿದ್ದೆ.