Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
absence
ನಾಮವಾಚಕ
(ಒಂದು ಸ್ಥಳದಲ್ಲಿ) ಇಲ್ಲದಿರುವುದು; ಗೈರುಹಾಜರಿ; ಅನುಪಸ್ಥಿತಿ.
(ಒಬ್ಬ ವ್ಯಕ್ತಿಯಿಂದ) ದೂರವಿರುವುದು; ಬೇರೆ ಸ್ಥಳದಲ್ಲಿರುವುದು.
ಗೈರುಹಾಜರಿ(ಯ)–ಅವಧಿ, ಕಾಲ.
ಇಲ್ಲಮೆ; ಅಭಾವ.
ಅಡ್ಡಜ್ಞಾನ; ಅನ್ಯಮನಸ್ಕತೆ; ಮನಸ್ಸು ಎಲ್ಲೋ ಹೋಗಿರುವುದು.
ಪದಗುಚ್ಛ
absence of mind
=
absence(5)
.