1aboard
ಅಬೋರ್ಡ್
ಕ್ರಿಯಾವಿಶೇಷಣ
- (ಹಡಗು, ರೈಲು, ವಿಮಾನ, ಬಸ್ಸುಗಳಲ್ಲಿ) ಮೇಲೆ ಯಾ ಒಳಗೆ.
- ಪಕ್ಕಕ್ಕೆ; ಪಕ್ಕದಲ್ಲಿ; ಪಕ್ಕಪಕ್ಕದಲ್ಲಿ; ಹತ್ತಿರ; ಸಮೀಪದಲ್ಲಿ.
ಪದಗುಚ್ಛ
- all aboard! ಎಲ್ಲರೂ ಏರಿ! ಎಲ್ಲರೂ ಹತ್ತಿ! ಹಡಗು ಯಾ ವಿಮಾನ ಹೊರಡಲಿದೆ ಎಂಬ ಸೂಚನೆ ಕೊಡುವ ಕೂಗು.
- close aboard ತುಂಬ ಹತ್ತಿರದಲ್ಲಿ; ಬಲು ಸಮೀಪದಲ್ಲಿ; ಪಕ್ಕಪಕ್ಕದಲ್ಲಿ.
- hard aboard = ಪದಗುಚ್ಛ \((2)\).
- lay aboard ತನ್ನ ಹಡಗನ್ನು ಇನ್ನೊಂದರ ಪಕ್ಕದಲ್ಲಿ ಕದನಕ್ಕಾಗಿ ನಿಲ್ಲಿಸು.
- welcome aboard! ಪ್ರವೇಶಕ್ಕೆ ಸ್ವಾಗತ! (ವಿಮಾನದಲ್ಲಿಯ ಗಗನ ಸಖಿಯರು ಕೋರುವ ಸ್ವಾಗತ).