abbot ಆಬಟ್‍
ನಾಮವಾಚಕ

ಆಬಟ್‍; ಕ್ರೈಸ್ತ ಮಠಾಧಿಪತಿ; ಕ್ರೈಸ್ತ ಸಂನ್ಯಾಸಿಗಳ ಮಠದ ಮುಖ್ಯಸ್ಥ.

ನುಡಿಗಟ್ಟು
  1. Abbot of Misrule ಮಧ್ಯಯುಗದ ಪ್ರಹಸನಗಳಲ್ಲಿ ಬರುವ ನಾಯಕ.
  2. Abbot of Unreason= ನುಡಿಗಟ್ಟು \((1)\).