See also 1yes
2yes ಯೆಸ್‍
ನಾಮವಾಚಕ

ಹೌದು ಎಂಬ ಶಬ್ದ, ಉತ್ತರ.

ಪದಗುಚ್ಛ

say yes ಆಗಲಿ ಎನ್ನು; ಹೌದೆನ್ನು; ಸಮ್ಮತಿಸು; ಕೋರಿದ್ದನ್ನು ಕೊಡಲು ಯಾ ಹೇಳಿಕೆಯನ್ನು ದೃಢಪಡಿಸಲು ಒಪ್ಪು.