See also 1while  2while  4while
3while ವೈಲ್‍
ಸಂಯೋಜಕಾವ್ಯಯ
  1. ಆಗ; ಅದೇ ಸಮಯಕ್ಕೆ (ಸರಿಯಾಗಿ); ಅದೇ ಕಾಲದಲ್ಲಿ: please write while I dictate ನಾನು ಹೇಳುವಾಗ ನೀನು ದಯವಿಟ್ಟು ಬರೆದುಕೊ.
  2. ಆದರೆ; ಆದರೂ; ಆದಾಗ್ಯೂ: Nero was fiddling while Rome was burning ರೋಮ್‍ ನಗರ ಹೊತ್ತಿ ಉರಿಯುತ್ತಿದ್ದರೂ, ನೀರೋ (ಚಕ್ರವರ್ತಿ) ಪಿಟೀಲು ಬಾರಿಸುತ್ತಿದ್ದ. while convinced it is true, I cannot prove it ಅದು ಸತ್ಯವೆಂದು ನನಗೆ ಮನವರಿಕೆಯಾಗಿದ್ದಾಗ್ಯೂ, ಅದನ್ನು ರುಜುವಾತು ಮಾಡಲಾರೆ.
  3. (ಉತ್ತರ ಇಂಗ್ಲೆಂಡ್‍ ಪ್ರಯೋಗ)ವರೆಗೂ: wait while Monday ಸೋಮವಾರದವರೆಗೂ ಕಾಯು.