(ಚರಿತ್ರೆ) ರಾತ್ರಿ ಕಾವಲಿನವನು ಯಾ ಕಾವಲುದಳ, ಪಹರೆಯವನು ಯಾ ಪಹರೆ ದಳ; ರಾತ್ರಿಯ ವೇಳೆಯಲ್ಲಿ ಬೀದಿಗಳಲ್ಲಿ ಗಸ್ತು ತಿರುಗುವವನು ಯಾ ಗಸ್ತು ತಿರುಗುವ ಪಡೆ.
(ಚರಿತ್ರೆ) (18ನೆಯ ಶತಮಾನದಲ್ಲಿ ಸೇನೆಗೆ ಸೇರದ) ಹೈಲ್ಯಾಂಡ್ ಪಡೆ.
(ಹಡಗಿನ ಮೇಲೆ) (ನಾಲ್ಕು ಗಂಟೆಗಳ) ಕೆಲಸದ ವೇಳೆ, ಸರದಿ.
(ನೌಕಾಯಾನ)
ಪರ್ಯಾಯ ದಳ; ಒಂದಾದ ಮೇಲೊಂದರಂತೆ, ಕೆಲಸ ಮಾಡಲು ನಾವಿಕ ದಳವನ್ನು ವಿಭಾಗಿಸಿರುವ ಎರಡು ದಳಗಳಲ್ಲೊಂದು.
ನಾಲ್ಕು ಗಂಟೆಗಳ ಅವಧಿಯ ನಿಗದಿತ ಕೆಲಸ.
ಕೈಗಡಿಯಾರ ಯಾ ಜೇಬಿನಲ್ಲಿಟ್ಟುಕೊಳ್ಳುವ ಚಿಕ್ಕ ಗಡಿಯಾರ.
ಪದಗುಚ್ಛ
be on the watch (ಸಾಮಾನ್ಯವಾಗಿ ನಿರೀಕ್ಷಿಸುತ್ತಿರುವ ಯಾ ಬಯಸುತ್ತಿರುವ ಯಾ ಅಂಜುತ್ತಿರುವ ಘಟನೆಗಾಗಿ) ಕಾಯುತ್ತಿರು; ಎದುರು ನೋಡುತ್ತಿರು.
in the watches of the night ರಾತ್ರಿಯ ಜಾಗರದ ಅವಧಿಗಳಲ್ಲಿ ಒಂದು: the ghost appears in the fourth watch of the night ರಾತ್ರಿಯ ನಾಲ್ಕನೇ ಜಾಗರದಲ್ಲಿ ಆ ಪ್ರೇತವು ಕಾಣಿಸಿಕೊಳ್ಳುತ್ತದೆ.
pass as a watch in the night
ರಾತ್ರಿಯ ಒಂದು ಜಾಗರದಂತೆ ಕಳೆದುಹೋಗು
(ರೂಪಕವಾಗಿ) ಬೇಗ ಮರೆತು ಹೋಗು; ಶೀಘ್ರವಾಗಿ ಸ್ಮೃತಿಯಿಂದ ಮರೆಯಾಗು