See also 1tunnel
2tunnel ಟನ(ನ್‍)ಲ್‍
ಕ್ರಿಯಾಪದ
ಸಕರ್ಮಕ ಕ್ರಿಯಾಪದ

ಕೊರೆದು–ನುಗ್ಗು, ದಾರಿಮಾಡಿಕೊ.

ಅಕರ್ಮಕ ಕ್ರಿಯಾಪದ
  1. (ಬೆಟ್ಟ ಮೊದಲಾದವುಗಳ ಮೂಲಕ) ಸುರಂಗ–ತೋಡು, ಮಾಡು.
  2. (ಭೌತವಿಜ್ಞಾನ) (ಗುಪ್ತ ಅಡ್ಡಿ ಯಾ ತಡೆಯ ಮೂಲಕ) ತೂರಿ–ಹೋಗು, ಸಾಗು.