See also 2tunnel
1tunnel ಟನ(ನ್‍)ಲ್‍
ನಾಮವಾಚಕ
  1. (ಬೆಟ್ಟದ ಮೂಲಕ ಯಾ ನದಿ, ರಸ್ತೆ, ಮೊದಲಾದವುಗಳ ಕೆಳಗಡೆ, ಮುಖ್ಯವಾಗಿ ರಸ್ತೆ ಮತ್ತು ರೈಲುರಸ್ತೆಗಳಿಗೆ ಮಾಡಿದ) ಸುರಂಗ (ಮಾರ್ಗ).
  2. (ನರಿ, ಹೆಗ್ಗಣ, ಮೊದಲಾದವು ತೋಡಿ ಮಾಡಿದ) ಬಿಲ.
  3. (ಗಣಿ ಕೆಲಸ) (ಒಂದು ಕೊನೆ ತೆರೆದಿರುವ, ಸಮತಲದ) ಸುರಂಗ ಬಾವಿ.
  4. (ಮುಖ್ಯವಾಗಿ ರೂಪಕವಾಗಿ) ಸಂಕಷ್ಟ ದಶೆ; ಕಷ್ಟದ ಯಾ ನರಳಿಕೆಯ ದೀರ್ಘಕಾಲ; ದೀರ್ಘಕಾಲದ ಕಷ್ಟ ಯಾ ನರಳಿಕೆ: the end of the tunnel ಕಷ್ಟಗಳ ಕೊನೆ.