See also 1tub
2tub ಬ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tubbed, ವರ್ತಮಾನ ಕೃದಂತ tubbing).
  1. ಅಭ್ಯಾಸ ದೋಣಿಯಲ್ಲಿ ಹುಟ್ಟುಹಾಕುವುದನ್ನು ಕಲಿಸು( ಅಕರ್ಮಕ ಕ್ರಿಯಾಪದ ಸಹ).
  2. ತೊಟ್ಟಿ ಸ್ನಾನ ಮಾಡಿಸು ( ಅಕರ್ಮಕ ಕ್ರಿಯಾಪದ ಸಹ).
  3. (ಗಣಿಗಾರಿಕೆ) (ಸುರಂಗದ ಪಕ್ಕಗಳಿಗೆ) ಮರದ ಹಲಗೆ ಯಾ ಕಬ್ಬಿಣದ ತಗಡು ಹದ್ದಿಸು.
  4. ( ಅಕರ್ಮಕ ಕ್ರಿಯಾಪದ ಸಹ)
    1. ಬ್ಬಿನಲ್ಲಿ ಇಡು, ಇರಿಸು; ಬ್ಬಿಗೆ ತುಂಬಉ.
    2. ಬ್ಬಿನಲ್ಲಿ ಪಾತ್ರೆ ಮೊದಲಾದವನ್ನು ತೊಳೆ.
    3. ಬ್ಬಿನಲ್ಲಿ ಬಟ್ಟೆ ಮೊದಲಾದವನ್ನು ಒಗೆ.
    4. ಬ್ಬಿನಲ್ಲಿ ಗಿಡ–ನೆಡು, ಬೆಳೆಸು.
  5. ತೊಟ್ಟಿಯಿಂದ ಸುತ್ತುವರೆಸು; ತೊಟ್ಟಿಯಲ್ಲಿರಿಸು.