See also 1trumpet
2trumpet ಟ್ರಂಪಿಟ್‍ಕ್ರಿ
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trumpeted; ವರ್ತಮಾನ ಕೃದಂತ trumpeting).
  1. ತುತ್ತೂರಿ(ಕಹಳೆ) ಊದಿ–ಘೋಷಿಸು, ಪ್ರಕಟಿಸು.
  2. ತುತ್ತೂರಿ ಮೊಳಗಿದಂತೆ ಘೋಷಿಸು, ಗಟ್ಟಿಯಾಗಿ ಪ್ರಕಟಿಸು.
ಅಕರ್ಮಕ ಕ್ರಿಯಾಪದ
  1. ತುತ್ತೂರಿ ಊದು; ಕಹಳೆ ಮೊಳಗು.
  2. (ಮದಿಸಿದ ಆನೆ ಮೊದಲಾದವುಗಳ ವಿಷಯದಲ್ಲಿ) ಘೀಳಿಡು.