See also 2trumpet
1trumpet ಟ್ರಂಪಿಟ್‍
ನಾಮವಾಚಕ
  1. ಕಹಳೆ; ತುತ್ತೂರಿ; ತುತೂರಿ.Figure: trumpet
  2. ಆರ್ಗನ್‍ ವಾದ್ಯದಲ್ಲಿ ಕಹಳೆನಾದವನ್ನು ಕೊಡುವ ಪೀಪಿ.
  3. ತುತ್ತೂರಿ ಊದುವವನು; ಕಹಳೆಯವನು.
  4. (ಮುಖ್ಯವಾಗಿ ಚರಿತ್ರೆ) ದೂತ; ರಾಯಭಾರಿ; ಘೋಷಕ.
  5. ತುತ್ತೂರಿಯಾಕಾರದ ವಸ್ತು: ear-trumpet ಕಿವಿಲಾಳಿಕೆ.
  6. ಡ್ಯಾಹೊಡಿಲ್‍ ಹೂ ಮೊದಲಾದವುಗಳ ಕೊಳವೆ ಆಕಾರದ ಪುಷ್ಪಮಕುಟ.
  7. ತುತ್ತೂರಿ ಯಾ ಕಹಳೆ ಧ್ವನಿ ಯಾ ತುತ್ತೂರಿ ಮೊಳಗಿನಂಥ ಧ್ವನಿ.
ಪದಗುಚ್ಛ
  1. feast of Trumpet ಯೆಹೂದ್ಯರ ಹೊಸ ವರ್ಷದ (ಯುಗಾದಿ) ಹಬ್ಬ.
  2. flourish of trumpets ಕಹಳೆಯ ಮೊಳಗು, ಘೋಷ.
  3. marine trumpet ತುತ್ತೂರಿಯಂತೆ ಶಬ್ದಮಾಡುವ, ದೊಡ್ಡ ಒಂಟಿತಂತಿ ವಯೋ(ವಾದ್ಯ).