See also 1trip
2trip ಟ್ರಿಪ್‍
ನಾಮವಾಚಕ
  1. ಪ್ರಯಾಣ; ಸಂತೋಷ, ವಿಹಾರ ಪ್ರವಾಸ, ಸಂಚಾರ, ಪರ್ಯಟನ: a trip to the seaside ಸಮುದ್ರತೀರಕ್ಕೆ ಪ್ರಯಾಣ.
  2. (ಎಲ್‍.ಎಸ್‍.ಡಿ. ಮೊದಲಾದ ಮಾದಕದ್ರವ್ಯಗಳನ್ನು ಸೇವಿಸಿ ಪಡೆಯುವ) ಭ್ರಾಂತಿ; ಭ್ರಾಮಕ ಅನುಭವ.
  3. ಹಗುರ ಹೆಜ್ಜೆ; ಚಳಕದ ನಡೆ.
    1. ಎಡವಿ ಯಾ ಮುಗ್ಗರಿಸಿ ಬೀಳುವುದು.
    2. ತೊಡರು ಕೊಟ್ಟು ಬೀಳಿಸುವುದು, ಕೆಡವುವದು.
  4. ತೊಡರು; ತಪ್ಪು; ಎಡವು; ಮುಗ್ಗರಿಕೆ: a trip of the tongue ನಾಲಿಗೆಯ ತೊಡರು, ತಪ್ಪು.