See also 1tributary
2tributary ಟ್ರಿಬಉಟರಿ
ನಾಮವಾಚಕ
(ಬಹುವಚನ tributaries).
  1. ಅಧೀನರಾಜ್ಯ ಯಾ ಸಾಮಂತ; ಅಧೀನ (ವ್ಯಕ್ತಿ).
  2. ಕೂಡು ನದಿ, ಹೊಳೆ; ಉಪನದಿ; ದೊಡ್ಡ ನದಿಗೆ ಯಾ ಸರೋವರಕ್ಕೆ ಸೇರುವ ನದಿ ಯಾ ತೊರೆ.