See also 2tributary
1tributary ಟ್ರಿಬಉಟರಿ
ಗುಣವಾಚಕ
  1. (ಚರಿತ್ರೆ) ಕಪ್ಪ(ಕಾಣಿಕೆ) ಕೊಡಬೇಕಾದ; ಅಧೀನರಾಜ್ಯ ಯಾ ಅಧೀನರಾಜನು -ಅಧಿರಾಜ್ಯಕ್ಕೆ ಯಾ ಅಧಿರಾಜನಿಗೆ ಕಪ್ಪ ಯಾ ಪೊಗದಿ ಕೊಡಬೇಕಾದ: tributary states ಅಧೀನ ರಾಜ್ಯಗಳು.
  2. ಪೊಗದಿ, ಕಪ್ಪಕಾಣಿಕೆ–ಆಗಿರುವ, ರೂಪದ.
  3. (ನದಿಯ ವಿಷಯದಲ್ಲಿ) ದೊಡ ಸರೋವರ ಯಾ ನದಿಗೆ ಹೋಗಿ ಸೇರುವ; ಕೂಡುನದಿಯ; ಉಪನದಿಯಾಗಿರುವ.