See also 1trench
2trench ಟ್ರೆಂಚ್‍
ನಾಮವಾಚಕ
  1. ಹಳ್ಳ; ಕಾಲುವೆ; ತೋಡು; ಕಂದಕ; ಅಗಳು.
  2. (ಸೈನ್ಯ)
    1. (ತೋಡಿದ ಹಳ್ಳದಲ್ಲಿ ನಿಂತು ಶತ್ರುಗಳ ಗುಂಡೇಟಿನಿಂದ ರಕ್ಷಿಸಿಕೊಳ್ಳಲು ಅಗೆದ ಮಣ್ಣನ್ನು ಕಾಪುಗೋಡೆಯಾಗಿ ಒಟ್ಟಿದ) ಅಗಳು; ಕಂದಕ.
    2. (ಬಹುವಚನದಲ್ಲಿ) ಕಂದಕ ರಕ್ಷಣಾ ವ್ಯವಸ್ಥೆ.
  3. ಕಡ–ನಾಲೆ, ಕಂದಕ; ಸಮುದ್ರತಳದಲ್ಲಿ ಕಿರಿ ಅಗಲದ ಆಳವಾದ ಪ್ರದೇಶ.