See also 1tremble
2tremble ಟ್ರೆಂಬ್‍(ಬ)ಲ್‍
ನಾಮವಾಚಕ
  1. ನಡುಕ; ಅದಿರಾಟ; ಕಂಪನ: there was a tremble in her voice ಅವಳ ಧ್ವನಿ ಕಂಪಿಸುತ್ತಿತ್ತು.
  2. (ಬಹುವಚನದಲ್ಲಿ) (ಮುಖ್ಯವಾಗಿ ದನಗಳ) ಅದಿರುವಾಯು; ನಡುಕರೋಗ.
ಪದಗುಚ್ಛ

all of a tremble (ಆಡುಮಾತು)

  1. ಮೈಯೆಲ್ಲಾ–ತತ್ತರಿಸು, ಅದಿರು, ಕಂಪಿಸು.
  2. ಅತ್ಯಂತ ಕ್ಷೋಭೆಗೊಂಡಿರು; ತಳಮಳಗೊಂಡಿರು.