See also 2treble  3treble
1treble ಟ್ರೆಬ್‍(ಬ)ಲ್‍
ಗುಣವಾಚಕ
    1. ಮುಮ್ಮಡಿಯ; ಮೂರರಷ್ಟರ; ತ್ರಿಗುಣಿತ.
    2. ಮೂರು ಭಾಗಗಳುಳ್ಳ; ತ್ರಿಭಾಗೀಯ.
  1. (ಸಂಗೀತ)(ಮುಖ್ಯವಾಗಿ ಸಂಗೀತ ವಾದ್ಯದ, ಹುಡುಗನ ಕಂಠದ ವಿಷಯದಲ್ಲಿ) ತಾರಸ್ವರದ.
  2. (ಧ್ವನಿ ಮೊದಲಾದವುಗಳ ವಿಷಯದಲ್ಲಿ) ತಾರ; ಉಚ್ಚಸ್ವರದ; ಉದಾತ್ತ.