Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
tread
2
tread
ಟ್ರೆಡ್
ನಾಮವಾಚಕ
ನಡಗೆ; ನಡೆಯುವ ರೀತಿ:
recognized his heavy tread
ಅವನ ಭಾರದ ನಡಗೆಯನ್ನು ಗುರುತಿಸಿದ.
ಕಾಲಸಪ್ಪಳ; ಹೆಜ್ಜೆ(ಯ ಸದ್ದು).
(ಗಂಡುಹಕ್ಕಿಯ ವಿಷಯದಲ್ಲಿ) ಸಂಗ; ಮೈಥುನ(ಕ್ರಿಯೆ) ಕೂಟ.
=
chalaza
.
=
tread-board
.
(ಕಂಬಿಯ) ಸ್ಪರ್ಶಭಾಗ; ಸೋಕುಮೈ; ನೆಲವನ್ನು ಯಾ ಕಂಬಿಯನ್ನು ಸೋಕುವ ಚಕ್ರದ ಭಾಗ ಯಾ ಚಕ್ರವನ್ನು ಸೋಕುವ ಕಂಬಿಯ ಭಾಗ.
(ಪಾದರಕ್ಷೆಯಲ್ಲಿ) ಅಟ್ಟೆ; ನೆಲ ಸೋಕುವ ಭಾಗ.
(ನೆಲದ ಮೇಲೆ ಹಿಡಿತ ಸಾಧಿಸಲು ಗೊತ್ತಾದ ಆಕಾರದಲ್ಲಿ ಅಚ್ಚುಹಾಕಿರುವ) ವಾಹನದ ಟೈರಿನ ಭಾಗ.
ಪದಗುಚ್ಛ
with cautious tread
ಎಚ್ಚರಿಕೆಯ ಹೆಜ್ಜೆಯಿಂದ; ಹುಷಾರಾಗಿ ಹೆಜ್ಜೆ ಹಾಕುತ್ತ.