chalaza ಕಲೇಸ
ನಾಮವಾಚಕ
(ಬಹುವಚನ chalazae).

(ಪ್ರಾಣಿವಿಜ್ಞಾನ) ಕಲೇಸ; ತಿರುಚುಪೊರೆ; ಮೊಟ್ಟೆಯ ಹಳದಿಯ ಎರಡು ತುದಿಗಳಿಂದಲೂ ಹೊರಟು, ಚಿಪ್ಪಿನ ಅಸ್ತರಿಯಾಗಿರುವ ಪೊರೆಗೆ ಅಂಟಿಕೊಂಡಿರುವ, ತಿರುಚಿಕೊಂಡಿರುವ ಪೊರೆ.