See also 1transsexual
2transsexual ಟ್ರಾ(ಟ್ರಾ)ನ್‍ಸ್‍ಸೆಕ್‍ಸ್ಯು(ಷು)ಅಲ್‍
ನಾಮವಾಚಕ

ವಿಪರ್ಯಸ್ತ, ಪರಿವರ್ತಿತ, ವ್ಯತ್ಯಸ್ತ–ಲಿಂಗಿ:

  1. ಅದಲುಬದಲಾದ ಮಾನಸಿಕ ಲಿಂಗಲಕ್ಷಣಗಳುಳ್ಳ ವ್ಯಕ್ತಿ.
  2. ಶಸ್ತ್ರಚಿಕಿತ್ಸೆಯಿಂದ ಲಿಂಗ ಬದಲಾಯಿಸಿಕೊಂಡ ವ್ಯಕ್ತಿ.