See also 2transsexual
1transsexual ಟ್ರಾ(ಟ್ರಾ)ನ್‍ಸ್‍ಸೆಕ್‍ಸ್ಯು(ಷು)ಅಲ್‍
ಗುಣವಾಚಕ

ಲೈಂಗಿಕವ್ಯತ್ಯಯದ; (ದೈಹಿಕವಾಗಿ) ಸ್ತ್ರೀ ಅಥವಾ ಪುರುಷಲಕ್ಷಣಗಳಿದ್ದು ಅದಕ್ಕೆ ವಿರುದ್ಧವಾದ ಮಾನಸಿಕ ಗುಣಲಕ್ಷಣಗಳಿರುವ; ಅದಲು ಬದಲಾದ ಮಾನಸಿಕ ಲಿಂಗಲಕ್ಷಣಗಳುಳ್ಳ.