See also 1transcendent
2transcendent ಟ್ರಾ(ಟ್ರಾ)ನ್‍ಸೆಂಡಂಟ್‍
ನಾಮವಾಚಕ
  1. (ತತ್ತ್ವಶಾಸ್ತ್ರ)
    1. ಅನುಭವಾತೀತವಾದುದು.
    2. ವಿಶ್ವೋತ್ತೀರ್ಣವಾದುದು.
  2. (ಅರಿಸ್ಟಾಟಲ್‍ ಹೇಳುವ) ದಶಪದಾರ್ಥಗಳನ್ನು ಮೀರಿದ ವ್ಯಕ್ತಿ ಯಾ ವಸ್ತು.
  3. (ಕ್ಯಾಂಟನ ತತ್ತ್ವಶಾಸ್ತ್ರ) ಅನುಭವಾತೀತ ವ್ಯಕ್ತಿ ಯಾ ವಸ್ತು.