See also 1total  2total
3total ಟೋಟಲ್‍
ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ totalled (ಅಮೆರಿಕನ್‍ ಪ್ರಯೋಗ totaled); ವರ್ತಮಾನ ಕೃದಂತ totalling (ಅಮೆರಿಕನ್‍ ಪ್ರಯೋಗ totaling)).

ಸಕರ್ಮಕ ಕ್ರಿಯಾಪದ
  1. ಮೊತ್ತವಾಗು; ಒಟ್ಟು ಸಂಖ್ಯೆಯಾಗು: the visitors totalled 131 ಸಂದರ್ಶಕರ ಸಂಖ್ಯೆ 131 ಆಯಿತು.
  2. ಒಟ್ಟು ಕೂಡು; ಮೊತ್ತ ಕಂಡುಹಿಡಿ.
  3. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಪೂರ್ತಿ ಹಾಳುಮಾಡು; ಸಂಪೂರ್ಣವಾಗಿ ನಾಶಗೊಳಿಸು.
ಅಕರ್ಮಕ ಕ್ರಿಯಾಪದ

ಮೊತ್ತವಾಗು; ಒಟ್ಟಾಗು; ಮೊತ್ತಕ್ಕೇರು.