See also 1tide
2tide ಟೈಡ್‍
ಅಕರ್ಮಕ ಕ್ರಿಯಾಪದ

ಭರತವನ್ನನುಸರಿಸಿ ಹೋಗು, ಸಾಗು; (ಮುಖ್ಯವಾಗಿ) ಉಬ್ಬರವಿಳಿತದ ಸಹಾಯದಿಂದ (ಬಂದರಿನ ಒಳಕ್ಕೆ ಯಾ ಹೊರಕ್ಕೆ) ನಡೆಸು, ಸಾಗಿಸು.

ಪದಗುಚ್ಛ

tide over

  1. (ಕಷ್ಟ, ವ್ಯವಹಾರ, ಮೊದಲಾದವನ್ನು) ದಾಟು; ನಿಭಾಯಿಸು; ತಟ ಹಾಯಿ: ನಿರ್ವಹಿಸು.
  2. (ಕಷ್ಟ ಮೊದಲಾದವನ್ನು) ದಾಟಲು, ನಿಭಾಯಿಸಲು–ಸಹಾಯ ಮಾಡು: the money will tide me over till next month ಈ ಹಣ ನನಗೆ ಮುಂದಿನ ತಿಂಗಳವರೆಗೆ ನಿಭಾಯಿಸಲು ಸಹಾಯ ಮಾಡುತ್ತದೆ.