See also 1thirst
2thirst ತರ್ಸ್‍
ಅಕರ್ಮಕ ಕ್ರಿಯಾಪದ
  1. ಬಾಯಾರು; ದಾಹಪಡು; ತೃಷಾರ್ತನಾಗಿರು.
  2. (ರೂಪಕವಾಗಿ) (ಸೇಡು ಮೊದಲಾದವುಗಳಿಗಾಗಿ) ಹಪಹಪಿಸು; ಆತುರಪಡು.