See also 2thirst
1thirst ತರ್ಸ್‍
ನಾಮವಾಚಕ
  1. ಬಾಯಾರಿಕೆ; ನೀರಡಿಕೆ; ದಾಹ; ತೃಷೆ; ನೀರು ಕುಡಿಯದೆ ಬಾಯಿ, ನಾಲಿಗೆ, ಮೊದಲಾದವು ಒಣಗಿರುವುದು.
  2. ತೃಷೆ; ದಾಹ.
  3. (ರೂಪಕವಾಗಿ) ಕಟ್ಟಾಸೆ; ಹೆಬ್ಬಯಕೆ: thirst for glory ಕೀರ್ತಿದಾಹ. thirst for somebody’s blood ಯಾರನ್ನೋ ಕೊಲ್ಲಬೇಕೆಂಬ ಆಸೆ, ರಕ್ತದಾಹ. thirst for knowledge ಜ್ಞಾನ–ತೃಷೆ, ಪಿಪಾಸೆ.