See also 1there  2there
3there ದೇರ್‍
ಭಾವಸೂಚಕ ಅವ್ಯಯ
  1. (ಆಶ್ಚರ್ಯ, ಒಪ್ಪಿಗೆ, ವಿಷಾದ, ಮೊದಲಾದವನ್ನು ಸೂಚಿಸುವಲ್ಲಿ): there you are! ನಾನು ಏನು ಹೇಳಿದೆ!
  2. (ಮಗುವನ್ನು ಸಂತೈಸುವಲ್ಲಿ): there, there, never mind ಹೋಗಲಿ, ಸುಮ್ಮನಿರು, ಅಳಬೇಡ.