See also 1temper
2temper ಟೆಂಪರ್‍
ನಾಮವಾಚಕ
  1. ಹದಬೆರಕೆ; ಹದಮಿಶ್ರಣ; ಪರಿಕರಗಳನ್ನು ಸಮಧಾತುವಾಗಿ ಸೇರಿಸಿ ಮಾಡಿದ (ಗಾರೆ ಮೊದಲಾದ) ಮಿಶ್ರಣ.
  2. (ಹೀಗೆ ಮಿಶ್ರವಾಗಿ ಆದ) ಹದ.
  3. (ಲೋಹಗಳ ವಿಷಯದಲ್ಲಿ) ಹದ; ತಕ್ಕ ಗಡಸು, ಸ್ಥಿತಿಸ್ಥಾಪಕತೆಗಳ ಗುಣ.
  4. ಮನಸ್ಸಿನ
    1. ಹದ; ಸ್ಥಿತಿ; ಸ್ವಭಾವ: a person of fiery temper ಉದ್ರೇಕ ಸ್ವಭಾವದ ವ್ಯಕ್ತಿ.
    2. ಪ್ರಸನ್ನತೆ; ಶಾಂತತೆ.
  5. ಸಿಡುಕು; ರೇಗು; ಕೋಪ: fit of temper ಕೋಪದ ಕೆರಳು. what a temper he is in ಎಂಥ ಕೋಪದಲ್ಲಿದ್ದಾನೆ, ಅವನು!
ಪದಗುಚ್ಛ
  1. congenial temper ಸಮರಸ ಸ್ವಭಾವ.
  2. control (or keep) one’s temper ಶಾಂತಿಯಿಂದಿರು; ಕೋಪಗೊಳ್ಳದಿರು; ತಾಳ್ಮೆ ಕಳೆದುಕೊಳ್ಳದಿರು.
  3. have a temper ಉದ್ರೇಕಗೊಳ್ಳುವ, ಕೋಪಿಸಿಕೊಳ್ಳುವ ಪ್ರವೃತ್ತಿ ಇರು; ಕೋಪದ ಪ್ರವೃತ್ತಿ ಹೊಂದಿರು.
  4. in a bad temper ಸಿಡುಕಿನಲ್ಲಿ; ಕೋಪದಲ್ಲಿ.
  5. in a good temper ಸಿಡುಕು ಕೋಪಗಳಿಲ್ಲದಂತೆ; ಪ್ರಸನ್ನ ಮನೋಭಾವದಲ್ಲಿ.
  6. lose one’s temper ಶಾಂತಿ ಕಳೆದುಕೊ; ಕೋಪಗೊಳ್ಳು.
  7. out of temper ಕೋಪದ; ಸಿಡುಕಿನ; ಶಾಂತಿ ಕಳೆದು ಕೊಂಡ.
  8. placid temper ಪ್ರಶಾಂತ ಸ್ವಭಾವ.
  9. show temper ಸಿಡುಕು; ಬೇಗ ಸಿಟ್ಟುಗೊಳ್ಳು.
  10. saturnine temper ಜೋಬದ್ರ, ಜೋಲು ಮೋರೆ–ಸ್ವಭಾವ.