See also 2temper
1temper ಟೆಂಪರ್‍
ಸಕರ್ಮಕ ಕ್ರಿಯಾಪದ
  1. ಹದಗೊಳಿಸು; ಹದಕ್ಕೆ ತರು; ಹದ ಮಾಡು:
    1. (ಜೇಡಿಮಣ್ಣು ಮೊದಲಾದವನ್ನು) ನೆನಸಿ, ಬೆರಸಿ, ಹಾಗೂ ನಾದಿ–ಸಿದ್ಧಗೊಳಿಸು.
    2. (ಲೋಹವನ್ನು) ಅನುಕ್ರಮವಾಗಿ ಕಾಯಿಸಿ ತಂಪಿಸಿ (ಮುಖ್ಯವಾಗಿ ಉಕ್ಕಿಗೆ) ಸ್ಥಿತಿಸ್ಥಾಪಕತೆ ಹಾಗೂ ಗಡುಸು ಹದವಾಗುವಂತೆ ಮಾಡು.
  2. (ಕರುಣೆ ಮೊದಲಾದವನ್ನು ಬೆರಸಿ ನ್ಯಾಯದ ಉಗ್ರತೆ ಮೊದಲಾದವನ್ನು) ತಗ್ಗಿಸು; ಮೃದುಮಾಡು; ಜೋರು ತಗ್ಗಿಸು; ತೀಕ್ಷ್ಣತೆ ಕಡಿಮೆಮಾಡು.
  3. (ಸಂಗೀತ)(ಪಿಯಾನೊ ಮೊದಲಾದ ವಾದ್ಯಗಳನ್ನು) ನಿರ್ದಿಷ್ಟ ಸ್ವರದಲ್ಲಿಡು; ಶ್ರುತಿಮಾಡಿಡು.
ಅಕರ್ಮಕ ಕ್ರಿಯಾಪದ

ಹದಕ್ಕೆ, ಹದ ಸ್ಥಿತಿಗೆ ಬರು; ಹದವಾಗು.