Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
tax
2
tax
ನಾಮವಾಚಕ
(ರಾಷ್ಟ್ರದ ಆದಾಯಕ್ಕಾಗಿ ವ್ಯಕ್ತಿಗಳು, ಆಸ್ತಿ, ವ್ಯಾಪಾರಗಳ ಮೇಲೆ ವಿಧಿಸುವ) ತೆರಿಗೆ; ಕರ; ಕಂದಾಯ.
(ಅತ್ಯಂತ ಭಾರವಾದ, ಹೊರಲಾರದಂಥ) ದಾಕ್ಷಿಣ್ಯ; ಕರ್ತವ್ಯ; ಉಪಕಾರ; ಉಪಕಾರದ ಹೊರೆ; ದಾಕ್ಷಿಣ್ಯದ ಭಾರ.
(ಒಬ್ಬನ ಶಕ್ತಿ, ಬಉದ್ಧಿಕೌಶಲ, ಮೊದಲಾದವುಗಳ ಮೇಲೆ ಬೀಳುವ) ಭಾರ; ಹೊರೆ; ಶ್ರಮ.