See also 1target  2target
3target ಟಾರ್ಗಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ targeted, ವರ್ತಮಾನ ಕೃದಂತ targeting).
  1. (ಒಬ್ಬ ವ್ಯಕ್ತಿ ಯಾ ವಸ್ತುವನ್ನು) ದಾಳಿಗೆ ಯಾ ಗಮನಕ್ಕೆ–ಈಡುಮಾಡು, ಗುರಿಮಾಡು.
  2. ನಿರ್ದೇಶಿಸು; ಗುರಿ ಇಡು: missiles targeted on major cities ಪ್ರಧಾನ ನಗರಗಳ ಮೇಲೆ ಗುರಿಯಿಟ್ಟ, ನಿರ್ದೇಶಿಸಿದ ಕ್ಷಿಪಣಿಗಳು. should target our efforts where needed ಆವಶ್ಯಕವಿರುವ ಕಡೆಗೆ ನಮ್ಮ ಪ್ರಯತ್ನವನ್ನು ನಿರ್ದೇಶಿಸಬೇಕು.