Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
tap
2
tap
3
tap
4
tap
ನಾಮವಾಚಕ
ಮೆಲ್ಲನೆ ತಟ್ಟು(ವುದು), ಕುಟ್ಟು(ವುದು); ಬಡಿತ.
ತಟ್ಟಿದ ಶಬ್ದ:
hears a tap at the door
ಬಾಗಿಲು ತಟ್ಟಿದ ಶಬ್ದ ಕೇಳಿಸಿತು.
(ಸಾಮಾನ್ಯವಾಗಿ, ಬಹುವಚನದಲ್ಲಿ) (ಅಮೆರಿಕನ್ ಪ್ರಯೋಗ) (ಸಿಪಾಯಿಗಳ ಬೀಡಿನಲ್ಲಿ) ದೀಪ ಆರಿಸಬೇಕೆಂದು ಸೂಚಿಸುವ ಯಾ ಸೈನಿಕ ಶವಸಂಸ್ಕಾರ ಸಂದರ್ಭ ಸೂಚಿಸುವ ನಗಾರಿಯ ಯಾ ತುತ್ತೂರಿಯ ಸೂಚನೆ.
=
1
tap-dance
.
ಟ್ಯಾಪ್‍ನೃತ್ಯದಲ್ಲಿ ಕುಟ್ಟುವ ಶಬ್ದ ಮಾಡಲು ನರ್ತಕನ ಪಾದರಕ್ಷೆಯ ಹೆಬ್ಬೆಟ್ಟು ಮತ್ತು ಹಿಮ್ಮಡಿಗಳಿಗೆ ಜೋಡಿಸಿದ ಲೋಹದ ತುಣುಕು.